¡Sorpréndeme!

ಜಸ್ಪ್ರೀತ್ ಬುಮ್ರಾಹ್ ಅವರ ಈ ವಿಶೇಷ ದಾಖಲೆ ಬಗ್ಗೆ ನಿಮಗೆ ಗೊತ್ತೇ | Oneindia Kannada

2021-02-05 105 Dailymotion

ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ 2018ರಿಂದ ಟೀಮ್ ಇಂಡಿಯಾ ಪರವಾಗಿ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಭಾರತದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾ ಈವರೆಗೆ ಭಾರತದ ಪರವಾಗಿ ಭಾರತದಲ್ಲಿ ಟೆಸ್ಟ್ ಪಂದ್ಯವನ್ನೇ ಆಡಿರಲಿಲ್ಲ ಎಂಬ ಕುತೂಹಲಕಾರಿ ಸಂಗತಿ ನಿಮಗೆ ಗೊತ್ತಿದೆಯಾ!
#JaspritBumrah #indvsEng
India vs England first test has been started at Chennai and England have decided to bat first after winning the toss and it is the first match for Bumrah in india